|
ನನ್ನಾk - www.telprabhu.com/nannaake.pdf (A single PDF document with first 25 posts)
ನನ್ನಾk++ - www.telprabhu.com/nannaake++.pdf (A single PDF document with 50 posts)
ನಾಲ್ಕು ಮಾತು:
ನಾನು ಪ್ರಭು, ಹುಟ್ಟಿ ಬೆಳೆದದ್ದು ಬೈಲಹೊಂಗಲ ಅಂತ ಬೆಳಗಾವಿ ಹತ್ತಿರದ ಒಂದು ಊರಿನಲ್ಲಿ, ಸಧ್ಯ ಬೆಂಗಳೂರಿನ ಸಾಫ್ಟವೇರ ಕಂಪನಿಯೊಂದರಲ್ಲಿ ಉದ್ಯೋಗಿ. ಬರಹ ನನ್ನ ಹವ್ಯಾಸ, ಅದರ ಪ್ರತಿಫಲವೇ ನೀವೀಗ ಓದುತ್ತಿರುವ ಲೇಖನಗಳು. ಕೆಲವು ಸಮಯದ ಹಿಂದೆ ಯಾರೊ ಸಹುದ್ಯೋಗಿಯೊಬ್ಬರು ಕಳಿಸಿದ ಒಂದು ಲೇಖನ ಓದಿ ಅದೆ ಸ್ಪೂರ್ಥಿಯಿಂದ ನನ್ನ ಬ್ಲಾಗನಲ್ಲಿ ಬರೆಯಲು ಶುರುವಿಟ್ಟುಕೊಂಡೆ. ಇಲ್ಲಿ ಲೇಖನಗಳಲ್ಲಿ ಬರುವ "ನಾನು" ನಾನಲ್ಲ, ನನ್ನ ಪ್ರತಿಬಿಂಬ ಎಂದರೂ ಸರಿ ಇನ್ನು "ನನ್ನಾಕೆ" ಬರೀ ನನ್ನ ಕಲ್ಪನೆ, ಹಾಗೆ ಅಲ್ಲಲ್ಲಿ ಸಿಗುವ ಇನ್ನೂ ಹಲವು ಪಾತ್ರಗಳು ಕೇವಲ ಕಾಲ್ಪನಿಕ. ಕಲ್ಪನೆಗಳಿಗೆ ಕೊನೆ ಎಲ್ಲಿ ಹಾಗೆ ಬರೆಯುತ್ತ ಹೋಗಿ, ಓದುಗರು ಬಂದು ಓದಿ ಅನಿಸಿಕೆಗಳ ತಿಳಿಸಿ ಪ್ರೊತ್ಸಾಹವನ್ನಿತ್ತಿದ್ದಕ್ಕೆ ಇಲ್ಲಿಯವರೆಗೆ ಐವತ್ತು ಬರಹಗಳಾಗಿವೆ, ಅದನ್ನೇ ಸಂಕಲಿಸಿ ನಿಮ್ಮ ಕೈಗಿಡುತ್ತಿದ್ದೇನೆ. ನಿಮಗೂ ಇಷ್ಟವೆನಿಸಿದರೆ ಓದಿ ಹಾಗೆ ಇತರರಿಗೂ ಹಂಚಿ, ಇನ್ನೂ ಹೊಸ ಹೊಸ ಲೇಖನಗಳಿಗಾಗಿ ನನ್ನ ಬ್ಲಾಗ್ http://blog.telprabhu.com ಗೆ ಭೇಟಿ ನೀಡಿ, ಹಾಗೆ ನನ್ನ ಈ ಹುಚ್ಚು ಕಲ್ಪನೆಗಳು ಇಷ್ಟವಾದರೆ ಮೆಚ್ಚಿಗೆಯ ನಾಲ್ಕು ಸಾಲು ಬರೆಯಲು ಹಾಗೂ ನಿಮ್ಮ ಅನಿಸಿಕೆಗಳ ತಿಳಿಸಬೇಕೆನಿಸಿದರೆ ನನ್ನ ವಿಳಾಸ pm@telprabhu.com
ಮತ್ತೆ ಸಿಗೋಣ...
ತಮ್ಮ...
ಪ್ರಭು.
Some of the recent posts as follows
www.telprabhu.com/kappu.pdf
www.telprabhu.com/nirudyogi.pdf
www.telprabhu.com/sankalpa.pdf
www.telprabhu.com/aiti-meti.pdf
www.telprabhu.com/miss-world.pdf
www.telprabhu.com/nannatte.pdf
www.telprabhu.com/nannakeyalli-nannamma.pdf
www.telprabhu.com/appiko.pdf
www.telprabhu.com/manemaddu.pdf
www.telprabhu.com/wedesha.pdf
www.telprabhu.com/USandUS.pdf
www.telprabhu.com/eerulli.pdf LATEST!!!
|