|
What?
As you all are planning to celebrate the new year, I am welcoming a
new year in my life to be my life partner!...
A bond for years with year on the auspicious occassion of my marriage
with
VARSHA
I cordially invite you to join us in the celebration and bless for our
new life together...
Your's
Prabhuraj
ನೀವೆಲ್ಲ ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗುತ್ತಿರೆ, ನಾ ನನ್ನ ಜೀವನದಲ್ಲಿ ಜೀವನ ಸಂಗಾತಿಯಾಗಿ
ವರಿಸಲು ಹೊಸದೊಂದು ವರ್ಷವ ಸ್ವಾಗತಿಸುತ್ತಿರುವೆ!...
ವರ್ಷದ ಜತೆಗೆ, ವರ್ಷ ವರ್ಷಗಳ ಅನುಬಂಧದ ಆ ಸುದಿನ ನನ್ನ ಮತ್ತು
ವರ್ಷಾ
ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆ...
ಇಂತಿ ನಿಮ್ಮ
ಪ್ರಭುರಾಜ
|